ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಷೇಮ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ಷೇಮ   ನಾಮಪದ

ಅರ್ಥ : ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು

ಉದಾಹರಣೆ : ಜನರ ಹಿತ ಕಾಯುವುದು ಸರ್ಕಾರದ ಕರ್ತವ್ಯ.

ಸಮಾನಾರ್ಥಕ : ಕಲ್ಯಾಣ, ಕುಶಲ, ಸೌಖ್ಯ, ಹಿತ


ಇತರ ಭಾಷೆಗಳಿಗೆ ಅನುವಾದ :

किसी के द्वारा या अन्य किसी प्रकार से होने वाली किसी की भलाई।

वही काम करें जिसमें सबका हित हो।
कल्याण, फ़ायदा, फायदा, भला, मंगल, हित

Something that aids or promotes well-being.

For the benefit of all.
benefit, welfare

ಅರ್ಥ : ಕ್ಷೇಮವಾಗಿ ಇರುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಎಲ್ಲರ ಯೋಗಕ್ಷೇಮ ಭಗವಂತನ ಕೈಯಲ್ಲಿ ಇರುವುದು.

ಸಮಾನಾರ್ಥಕ : ಕುಶಲತೆ, ಯೋಗಕ್ಷೇಮ, ಸೌಕ್ಯತೆ


ಇತರ ಭಾಷೆಗಳಿಗೆ ಅನುವಾದ :

कुशल होने की अवस्था या भाव।

सबकी कुशलता भगवान के हाथ में है।
वह कुशलता के साथ अपने घर पहुँच गया।
कुशलता

A contented state of being happy and healthy and prosperous.

The town was finally on the upbeat after our recent troubles.
eudaemonia, eudaimonia, upbeat, welfare, well-being, wellbeing

ಅರ್ಥ : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ

ಉದಾಹರಣೆ : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ

ಸಮಾನಾರ್ಥಕ : ಆರೋಗ್ಯ, ಕುಶಲ, ಸುಕ್ಷೇಮ, ಸುಖ, ಸುಸ್ಥಿತಿ, ಸೌಖ್ಯ


ಇತರ ಭಾಷೆಗಳಿಗೆ ಅನುವಾದ :

The condition of prospering. Having good fortune.

prosperity, successfulness

चौपाल