ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೋಪದಿಂದಾಗಿ ಸಮತೋಲನವನ್ನು ಕಳೆದು ಕೊಂಡು ಕಲಕಿ ಹೋದಂತಹ ಮನಸ್ಥಿತಿಗೆ ಸಂಬಂಧಿಸಿದ
ಉದಾಹರಣೆ : ಕ್ಷುಬ್ಧ ರಾಜಕುಮಾರನು ರಾಜಭವನದಿಂದ ಆಚೆಯೇ ಬರಲಿಲ್ಲ.
ಸಮಾನಾರ್ಥಕ : ಕ್ಷೋಭಿತ
ಇತರ ಭಾಷೆಗಳಿಗೆ ಅನುವಾದ :हिन्दी English
जिसे क्षोभ हुआ हो।
Troubled emotionally and usually deeply.
ಸ್ಥಾಪನೆ