ಅರ್ಥ : ಯಾವುದನ್ನಾದರೂ ಏನನ್ನಾದರೂ ಮಾಡಲು ಆಯಾ ಸಂಗತಿಯಲ್ಲಿ ಹೆಚ್ಚಿನ ಹಿಡಿತ ಇರುವಿಕೆ ಅಥವಾ ಶಕ್ತಿ ಇರುವಿಕೆ
ಉದಾಹರಣೆ :
ಈ ಕೆಲಸ ಮಾಡಲು ಕ್ಷಮತೆಯಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ.
ಸಮಾನಾರ್ಥಕ : ಕ್ಷಮತೆಯಿರುವಂತ, ಕ್ಷಮತೆಯಿರುವಂತಹ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
जिसके पास कुछ करने के लिए आवश्यक साधन, कौशल, जानकारी, शक्ति या क्षमता हो।
मैं यह काम करने के लिए सक्षम हूँ।Having inherent physical or mental ability or capacity.
Able to learn.