ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರಮವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರಮವಾಗಿ   ಕ್ರಿಯಾವಿಶೇಷಣ

ಅರ್ಥ : ನಿಗದಿತ ರೂಪದಲ್ಲಿ ಅಥವಾ ನಿಗದಿತ ಸಮಯಕ್ಕೆ

ಉದಾಹರಣೆ : ನಮ್ಮ ತಾತ ಕ್ರಮಬದ್ಧವಾಗಿ ದೇವರ ಪೂಜೆ ಮಾಡುತ್ತಾರೆ

ಸಮಾನಾರ್ಥಕ : ಕ್ರಮಬದ್ಧವಾಗಿ, ನಿಯತವಾಗಿ, ನಿಯಮ ಬದ್ದವಾಗಿ


ಇತರ ಭಾಷೆಗಳಿಗೆ ಅನುವಾದ :

नियमित रूप से या नियमित समय पर।

हमारे पिताजी नियमिततः पूजा-पाठ करते हैं।
नियम से, नियमानुसार, नियमिततः, बदस्तूर

In a regular manner.

Letters arrived regularly from his children.
on a regular basis, regularly

चौपाल