ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಯಾಪ್ಟಿನ್ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ಯಾಪ್ಟಿನ್   ನಾಮಪದ

ಅರ್ಥ : ನೌಕಾದಳದ ಅಧಿಕಾರಿ ಅವನ ನಿಯಂತ್ರಣದಲ್ಲಿ ಯುದ್ಧ ನೌಕೆಗಳಿರುತ್ತವೆ

ಉದಾಹರಣೆ : ಕ್ಯಾಪ್ಟಿನ್ ಚಾಲಕ ದಳಕ್ಕೆ ಹಡಗನ್ನು ಪೂರ್ವದ ಕಡೆ ತೆಗೆದುಕೊಂಡು ಹೋಗುವಂತೆ ಹೇಳಿದನು.

ಸಮಾನಾರ್ಥಕ : ಯುದ್ಧ ನೌಕನಾಯಕ, ಯುದ್ಧ ನೌಕೆಯ ಪ್ರಧಾನಾಧಿಕಾರಿ


ಇತರ ಭಾಷೆಗಳಿಗೆ ಅನುವಾದ :

नौसेना का वह अधिकारी जिसके नियंत्रण में युद्धपोत होता है।

कप्तान ने चालक दल से जहाज़ को पूर्व की ओर ले जाने कहा।
कप्तान, कैप्टन

The naval officer in command of a military ship.

captain, skipper

ಅರ್ಥ : ಯಾವ ಅಧಿಕಾರಿಯ ಹತ್ತಿರ ಯಾವುದಾದರು ವ್ಯಾಪಾರಿ ಹಡಗುಗಳು ನಿಯಂತ್ರಣವನ್ನು ಮಾಡವುಂತಹ ಪರವಾನಗೆ ಇರುತ್ತದೆಯೋ

ಉದಾಹರಣೆ : ಶತ್ರುಗಳು ಕ್ಯಾಪ್ಟಿನ್ ಮತ್ತು ಎಲ್ಲಾ ಯಾತ್ರಿಕರನ್ನು ಬಂಧಿಸಿದ್ದಾರೆ.

ಸಮಾನಾರ್ಥಕ : ವ್ಯಾಪಾರಿ ನೌಕನಾಯಕ, ವ್ಯಾಪಾರಿ ನೌಕೆಯ ಪ್ರಧಾನಾಧಿಕಾರಿ


ಇತರ ಭಾಷೆಗಳಿಗೆ ಅನುವಾದ :

वह अधिकारी जिसके पास किसी व्यापारी जहाज़ को नियंत्रित करने का लाइसेंस होता है।

समूद्री दस्युओं ने कप्तान और सभी यात्रियों को बंदी बना लिया है।
कप्तान, कैप्टन, मास्टर, स्कीपर

An officer who is licensed to command a merchant ship.

captain, master, sea captain, skipper

चौपाल