ಅರ್ಥ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ
ಉದಾಹರಣೆ :
ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದೂರದ ಒಂದು ಅಳತೆ ಅದು ಇಂದು ಸರಿಸುಮಾರು ಮೂರು ಕಿಲೋಮೀಟರ್ ಅಂತರವಾಗುತ್ತದೆ
ಉದಾಹರಣೆ :
ಅವರಿಗೆ ಪ್ರತಿದಿನ ಎರಡು ಮೈಲಿನ ಅಂತರವನ್ನು ಕಾಲ್ ನಡಿಗೆಯಲ್ಲಿ ಹೋಗುವುದು ಅನಿವಾರ್ಯ.
ಸಮಾನಾರ್ಥಕ : ಎರಡು ಮೈಲಿನ ಅಂತರ, ಹರದಾರಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ
ಉದಾಹರಣೆ :
ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.
ಸಮಾನಾರ್ಥಕ : ಅಕುಪ್ಯ, ಅಮರ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜ, ರಜತ, ಸಿಲವಾರ, ಸಿಲ್ವಾರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆ ಕೋಶದಲ್ಲಿ ತುಂಬಾ ಶಬ್ಧಗಳು ವರಣಮಾಲೆಯ ಕ್ರಮದಲ್ಲಿ ಅರ್ಥದ ಜೊತೆಗೆ ಬೇರೆ ಜ್ಞಾನದ ಸಹಿತ ನೀಡಲಾಗಿರುತ್ತದೆ
ಉದಾಹರಣೆ :
ಇಂದೂ ಸಹ ಹಿಂದಿಯ ಒಳ್ಳೆಯ ಶಬ್ಧಕೋಶಗಳಿಗೇನು ಕಡಿಮೆ ಇಲ್ಲ.
ಇತರ ಭಾಷೆಗಳಿಗೆ ಅನುವಾದ :
A reference book containing an alphabetical list of words with information about them.
dictionary, lexiconಅರ್ಥ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ
ಉದಾಹರಣೆ :
ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.
ಸಮಾನಾರ್ಥಕ : ಕೋಠಿ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ
ಇತರ ಭಾಷೆಗಳಿಗೆ ಅನುವಾದ :