ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಪತರುವ ಪದದ ಅರ್ಥ ಮತ್ತು ಉದಾಹರಣೆಗಳು.

ಕೋಪತರುವ   ಕ್ರಿಯಾಪದ

ಅರ್ಥ : ಈ ರೀತಿಯ ಕೆಲಸ ಮಾಡಿ ಅಥವಾ ಈ ರೀತಿಯ ಸ್ಥಿತಿಯನ್ನು ಉಂಟುಮಾಡಿ ಯಾರಲ್ಲಾದರೂ ಕೋಪಬರಿಸುವಂತಹ ಆವೇಶ, ಉತ್ಸಾಹ, ತೀವ್ರತೆ, ಪ್ರಸನ್ನತೆ ಮೊದಲಾದವುಗಳನ್ನು ಉತ್ಪತ್ತಿ ಮಾಡುವುದು

ಉದಾಹರಣೆ : ಅವನು ತೀಕ್ಷ್ಣವಾಗಿ ಮಾತನಾಡಿ ಟ್ಯಾಕ್ಸಿಯವನಿಗೆ ಕೋಪ ಬರುವಂತೆ ಮಾಡಿದನು.

ಸಮಾನಾರ್ಥಕ : ಕೋಪತರಿಸು, ಕೋಪಬರಿಸು, ಸಿಟ್ಟಾಗು


ಇತರ ಭಾಷೆಗಳಿಗೆ ಅನುವಾದ :

ऐसा काम करना या ऐसी स्थिति उत्पन्न करना जिससे किसी में कुछ गरमी जैसे कि आवेश, उत्तेजना, उत्साह, तीव्रता, प्रसन्नता आदि उत्पन्न हो।

उसने तीखी बात कहकर टैक्सी वाले को गरमा दिया।
गरमाना, गर्माना

चौपाल