ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೋಟೆ   ನಾಮಪದ

ಅರ್ಥ : ಆ ಸ್ಥಾನವು ಯಾವುದೋ ಒಂದು ವಸ್ತುವಿನಿಂದ ತುಂಬಿ ಹೋಗಿರುವುದು

ಉದಾಹರಣೆ : ದೇವಕೋಟೆಯನ್ನು ದೇವತೆಗಳ ಕೋಟೆ ಎಂದು ಕರೆಯುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

वह स्थान जहाँ किसी चीज़ की बहुलता हो।

देवगढ़ को देवताओं का गढ़ कहा जाता है।
गढ़

The piece of land on which something is located (or is to be located).

A good site for the school.
land site, site

ಅರ್ಥ : ಯಾವುದೋ ಒಂದು ವಿಶೇಷ ಕೆಲಸಕ್ಕಾಗಿ ಕೆಲವರು ಒಟ್ಟಾಗಿ ಅಥವಾ ಒಂದಾಗಿ ಅಥವಾ ಒಂದೇ ಸ್ಥಳದಲ್ಲಿ ಇರುವರು

ಉದಾಹರಣೆ : ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಲಕ್ನೌವು ಕಾಂತ್ರಿಕಾರರ ಬಿಡಾರವಾಗಿತ್ತು.

ಸಮಾನಾರ್ಥಕ : ಅಡ್ಡ, ಕೇಂದ್ರ, ಬಿಡಾರ


ಇತರ ಭಾಷೆಗಳಿಗೆ ಅನುವಾದ :

किसी विशेष कार्य के लिए कुछ लोगों के मिलने या इकट्ठा होने या रहने की जगह।

यह शहर असामाजिक तत्वों का अड्डा बन गया है।
अड्डा, केंद्र, केन्द्र, गढ़

ಅರ್ಥ : ಎಲ್ಲಾ ಕಡೆಯಿಂದಲೂ ಪ್ರಭಾವಿಸುವ ಕ್ಷೇತ್ರ

ಉದಾಹರಣೆ : ಅಮೇಠಿ ಗಾಂಧಿ ಪರಿವಾರದವರು ವಾಸ ಮಾಡುತ್ತಿದ್ದ ಕೋಟೆ.

ಸಮಾನಾರ್ಥಕ : ದುರ್ಗ


ಇತರ ಭಾಷೆಗಳಿಗೆ ಅನುವಾದ :

सर्वाधिक प्रभाव वाला क्षेत्र।

अमेठी गांधी परिवार का गढ़ है।
गढ़

ಅರ್ಥ : ಪ್ರಾಚೀನ ಕಾಲದ ಯುದ್ಧದಲ್ಲಿ ಶಸ್ತ್ರಗಳನ್ನು ಇಡಲು ಮರದಿಂದ ಮಾಡಿದ ದೊಡ್ಡ ಸಂದೂಕವನ್ನು ಬಳಸುತ್ತಿದ್ದ

ಉದಾಹರಣೆ : ಕೋಟೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

प्राचीन काल में युद्ध में प्रयुक्त होने वाला काठ का बड़ा सन्दूक।

गढ़ में अस्त्र-शस्त्र रखे जाते थे।
गढ़

ಅರ್ಥ : ಶತೃಗಳ ಧಾಳಿಯನ್ನು ತಡೆಯಲು ಕಟ್ಟಿರುವಂತಹ, ಸುರಕ್ಷಿತವಾದ ಸ್ಥಳ ಅದು ಮುಖ್ಯದ್ವಾರದೊಂದಿಗೆ ಭದ್ರವಾದ ನಾಲ್ಕುಗೋಡೆಗಳು ನಾಲ್ಕುಕಡೆಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ

ಉದಾಹರಣೆ : ಮೊಗಲರ ಕಾಲದಲ್ಲಿ ಸ್ಥಾಪಿತವಾದ ಕೋಟೆಗಳ ನಮೂನೆಗಳು ಬಹಳ ಸುಂದರವಾಗಿವೆ.

ಸಮಾನಾರ್ಥಕ : ಕಿಲ್ಲೆ, ದುರ್ಗ, ಭದ್ರವಾದ ಕಲ್ಲಿನಕಟ್ಟಡ


ಇತರ ಭಾಷೆಗಳಿಗೆ ಅನುವಾದ :

शत्रुओं से बचाव के लिए बनाया हुआ वह सुदृढ़ स्थान (विशेषतः किसी पहाड़ी पर स्थित) जो चारदीवारी द्वारा चारों तरफ से घिरा होता है।

छत्रपति शिवाजी के किले स्थापत्य कला के अच्छे उदाहरण हैं।
आसेर, क़िला, किला, कोट, गढ़, चय, दुर्ग, पुर

A fortified defensive structure.

fort, fortress

चौपाल