ಅರ್ಥ : ಕತ್ತರಿಸುವ ಅಥವಾ ಕೊಯ್ಯುವುದರ ಕೂಲಿ
ಉದಾಹರಣೆ :
ಕೂಲಿಯವನು ಕೊಯ್ಯುವ ಕೂಲಿಯನ್ನು ಕೇಳುತ್ತಿದ್ದಾನೆ.
ಸಮಾನಾರ್ಥಕ : ಕೊಯ್ಯುವ-ಕೂಲಿ
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.ಅರ್ಥ : ಹೊಲಗಳಲ್ಲಿ ಕೊಯ್ಯುಲು ಮಾಡುವ ಜನರಿಗೆ ನೀಡುವ ಕೂಲಿ ಅಥವಾ ಸಂಬಳ
ಉದಾಹರಣೆ :
ರಮೇಶನು ಕೊಯ್ಯಲು ಮಾಡಿದ ಕೂಲಿಗಳಿಗೆ ಕೊಯ್ಯುವ ಕುಲಿಯನ್ನು ಕೊಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :