ಅರ್ಥ : ಯಾವುದಾದರು ಕೆಲಸ ಆರಂಭವಾಗುವಿಕೆ
ಉದಾಹರಣೆ :
ನನ್ನ ತಾತ ಯಾವುದಾದರು ಕಾರ್ಯಾರಂಭ ಮಾಡುವ ಮುನ್ನ ಗಣೇಶನ ಪೂಜೆ ಮಾಡುತ್ತಾರೆ.
ಸಮಾನಾರ್ಥಕ : ಕಾರ್ಯ ಆರಂಭಿಸು, ಕಾರ್ಯ ಪ್ರಾರಂಭಿಸು, ಕಾರ್ಯಾರಂಭ, ಕೆಲಸ ಪ್ರಾರಂಭಿಸು
ಇತರ ಭಾಷೆಗಳಿಗೆ ಅನುವಾದ :
किसी कार्य के आरंभ होने की क्रिया।
मेरे दादाजी कार्य आरंभ से पहले गणेष जी की पूजा करते हैं।The act of starting something.
He was responsible for the beginning of negotiations.