ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆನ್ನೀಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಕೆನ್ನೀಲಿ   ಗುಣವಾಚಕ

ಅರ್ಥ : ಕೆಂಪು ಮತ್ತು ನೀಲಿ ಬಣ್ಣಗಳು ಸ್ವಲ್ಪ ಕಪ್ಪು ಅಥವಾ ಬಿಳುಪಿನೊಡನೆ ಅಥವಾ ಇವೆರಡರೊಡನೆ ವಿವಿಧ ಪ್ರಮಾಣಗಳಲ್ಲಿ ಮಿಶ್ರವಾದ ಬಣ್ಣದ

ಉದಾಹರಣೆ : ಮೀರಾ ಊದಾ ಬಣ್ಣದ ಸೀರೆಯನ್ನು ಧರಿಸಿದ್ದಾಳೆ.

ಸಮಾನಾರ್ಥಕ : ಊದಾ ಬಣ್ಣ, ಊದಾ ಬಣ್ಣದ, ಊದಾ ಬಣ್ಣದಂತ, ಊದಾ ಬಣ್ಣದಂತಹ, ಕೆನ್ನೀಲಿಯ, ಕೆನ್ನೀಲಿಯಂತ, ಕೆನ್ನೀಲಿಯಂತಹ, ನೇರಳೆಬಣ್ಣ, ನೇರಳೆಬಣ್ಣದ, ನೇರಳೆಬಣ್ಣದಂತ, ನೇರಳೆಬಣ್ಣದಂತಹ


ಇತರ ಭಾಷೆಗಳಿಗೆ ಅನುವಾದ :

फालसे के फल के रंग का।

मीरा ने फालसई साड़ी पहनी हुई है।
फालसई

Of a color intermediate between red and blue.

purple, purplish, violet

चौपाल