ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಟ್ಟು ಹೋಗು ಪದದ ಅರ್ಥ ಮತ್ತು ಉದಾಹರಣೆಗಳು.

ಕೆಟ್ಟು ಹೋಗು   ಕ್ರಿಯಾಪದ

ಅರ್ಥ : ಅತಿಯಾಗಿ ಉಷ್ಣಾಂಶ ಹೆಚ್ಚಾಗಿ ಕಾಳುಗಳು ಕೆಟ್ಟು ಹೋಗುವ ಪ್ರಕ್ರಿಯೆ

ಉದಾಹರಣೆ : ಡಬ್ಬದಲ್ಲಿ ಕೆಳಗೆ ಇಟ್ಟ ಬೇಳೆಗಳು ಕೆಟ್ಟು ಹೋಗಿದೆ.

ಸಮಾನಾರ್ಥಕ : ಹುಳುಕಾಗು


ಇತರ ಭಾಷೆಗಳಿಗೆ ಅನುವಾದ :

अनाज का गर्मी पाकर सड़ना।

बखार में नीचे का अनाज भगर गया है।
भँकरना, भँगरना, भकरना, भगरना

ಅರ್ಥ : ಗುಣ, ರೂಪ ಮೊದಲಾದವುಗಳಲ್ಲಿ ವಿಕಾರವಾಗುವ ಅಥವಾ ದೋಷಗಳಿರುವಂತಹ

ಉದಾಹರಣೆ : ಈ ಯಂತ್ರ ಕೆಟ್ಟು ಹೋಗಿದೆ.

ಸಮಾನಾರ್ಥಕ : ಕೆಲಸ ಮಾಡದ, ಬಿಗಡಾಯಿಸು, ವಿಕೃತವಾಗು


ಇತರ ಭಾಷೆಗಳಿಗೆ ಅನುವಾದ :

गुण, रूप, आदि में विकार होना या खराबी आना।

यह यंत्र बिगड़ गया है।
काम न करना, खराब होना, ख़राब होना, गड़बड़ाना, जवाब देना, बिगड़ना, विकृत होना

Fail to function or function improperly.

The coffee maker malfunctioned.
malfunction, misfunction

ಅರ್ಥ : ಯಾವುದೇ ದ್ರವ ಪದಾರ್ಥವು ಕೆಟ್ಟು ಹೋದಾಗ ಅಥವಾ ಕೊಳಕಾದ ಕಾರಣ ನೀರು ಗುಳ್ಳೆ ಏಳುವ ಪ್ರಕ್ರಿಯೆ

ಉದಾಹರಣೆ : ಈ ಮಡಿಕೆಯಲ್ಲಿ ಇಟ್ಟ ಕಬ್ಬಿನ ಹಾಲು ಹಳಸಿ ಹೋಗಿದೆ.

ಸಮಾನಾರ್ಥಕ : ಕೆಟ್ಟುಹೋಗು, ಹಳಸಿ ಹೋಗು


ಇತರ ಭಾಷೆಗಳಿಗೆ ಅನುವಾದ :

किसी तरल पदार्थ का सड़ने या गंदा होने के कारण बुलबुले छोड़ना।

इस घड़े में रखा गन्ने का रस बजबजा गया है।
बजबजाना

ಅರ್ಥ : ಹೆಚ್ಚು ಸಮಯದವರೆಗೂ ಖಾದ್ಯ ಪದಾರ್ಥಗಳು ಹಾಗೆ ಬಿಟ್ಟಿರುವ ಕಾರಣ ಅದು ಹಳಸಿ ಕೆಟ್ಟ ವಾಸನೆ ಬರುವ ಪ್ರಕ್ರಿಯೆ

ಉದಾಹರಣೆ : ಈ ಊಟ ಹಳಸಿ ಹೋಗಿದೆ.

ಸಮಾನಾರ್ಥಕ : ಹಳಸು


ಇತರ ಭಾಷೆಗಳಿಗೆ ಅನುವಾದ :

अधिक समय तक पड़ा रहने के कारण किसी खाद्य पदार्थ का दुर्गंधयुक्त और कसैला होना।

यह भोजन भकसा गया है।
भकसाना

Go sour or spoil.

The milk has soured.
The wine worked.
The cream has turned--we have to throw it out.
ferment, sour, turn, work

चौपाल