ಅರ್ಥ : ಅನುಚಿತವಾಗಿ ಅಥವಾ ದುಷ್ಟತನದಿಂದ ವರ್ತಿಸುವುದು ಅಥವಾ ವ್ಯವಹರಿಸುವುದು
ಉದಾಹರಣೆ :
ಗಂಡನ ದುರ್ವರ್ತನೆ ತಾಳದೆ ಹೆಂಡತಿ ಆತನಿಂದ ವಿಚ್ಚೇದನ ಪಡೆದಳು.
ಸಮಾನಾರ್ಥಕ : ಅಯೋಗ್ಯವರ್ತನೆ, ದುರ್ವರ್ತನೆ
ಇತರ ಭಾಷೆಗಳಿಗೆ ಅನುವಾದ :
The practice of treating (someone or something) badly.
He should be punished for his mistreatment of his mother.