ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಟ್ಟ ಹೆಸರುಳ್ಳ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರನ್ನು ಜನರು ಕೆಟ್ಟವರೆಂದು ಕರೆಯುತ್ತಾರೋ ಅಥವಾ ಯಾರಿಗೆ ಕೆಟ್ಟ ಹೆಸರು ದೊರೆತ್ತಿದೆಯೋ

ಉದಾಹರಣೆ : ಕೆಟ್ಟ ಹೆಸರುಳ್ಳ ಜನರ ನಡುವೆ ಇದ್ದರೆ ನಮಗೂ ಕೂಡ ಕೆಟ್ಟ ಹೆಸರು ಬರುತ್ತದೆ.

ಸಮಾನಾರ್ಥಕ : ಅಪಕೀರ್ತಿ ಪಡೆದವ, ಅಪಕೀರ್ತಿ-ಪಡೆದವ, ಕೆಟ್ಟ-ಹೆಸರುಳ್ಳ ಕಲಂಕಿತ


ಇತರ ಭಾಷೆಗಳಿಗೆ ಅನುವಾದ :

वह जिसे लोग बुरा कहते हों या जिसे कुख्याति मिली हो।

बदनामों की बस्ती में रहोगे तो बदनामी तो होगी ही।
कुख्यात, बदनाम

ಕೆಟ್ಟ ಹೆಸರುಳ್ಳ   ಗುಣವಾಚಕ

ಅರ್ಥ : ಕೆಟ್ಟ ಹೆಸರನ್ನು ಹೊಂದಿರುವಂತಹ

ಉದಾಹರಣೆ : ಕೆಟ್ಟ ಹೆಸರುಳ್ಳ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು.

ಸಮಾನಾರ್ಥಕ : ಅಪಕೀರ್ತಿ ಪಡೆದ, ಅಪಕೀರ್ತಿ ಪಡೆದಂತ, ಅಪಕೀರ್ತಿ ಪಡೆದಂತಹ, ಕಲಂಕಿತ, ಕಲಂಕಿತನಾದ, ಕಲಂಕಿತನಾದಂತ, ಕಲಂಕಿತನಾದಂತಹ, ಕೆಟ್ಟ ಹೆಸರುಳ್ಳಂತ, ಕೆಟ್ಟ ಹೆಸರುಳ್ಳಂತಹ


ಇತರ ಭಾಷೆಗಳಿಗೆ ಅನುವಾದ :

बदनाम करने वाला।

अयशत्य व्यक्ति से दूर रहना ही अच्छा है।
अयशत्य

चौपाल