ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂದಲು ಪದದ ಅರ್ಥ ಮತ್ತು ಉದಾಹರಣೆಗಳು.

ಕೂದಲು   ನಾಮಪದ

ಅರ್ಥ : ತಲೆಯ ಕೂದಲು

ಉದಾಹರಣೆ : ಕಪ್ಪಾದ, ಉದ್ದವಾದ ಕೂದಲನ್ನು ನೋಡಲು ಸುಂದರವಾಗಿರುತ್ತದೆ.

ಸಮಾನಾರ್ಥಕ : ಕೇಶ, ತಲೆಗೂದಲು


ಇತರ ಭಾಷೆಗಳಿಗೆ ಅನುವಾದ :

सिर के बाल।

काले, लम्बे बाल देखने में अच्छे लगते हैं।
कंज, कुंतल, कुन्तल, केश, चूल, बाल, शिरज, शिरसिज, शिरसिरुह, शिरोज, शिरोरुह, शिरोरूह, सारंग

Growth of hair covering the scalp of a human being.

head of hair, mane

ಅರ್ಥ : ಪ್ರಾಣಿಗಳ ಚರ್ಮದ ಮೇಲೆ ಕಾಣಬರುವ ತೆಳ್ಳನೆಯ ದಾರದಂಥ ವಸ್ತು

ಉದಾಹರಣೆ : ಕೋತಿ ಮೈತುಂಬಾ ರೋಮ ಇರುತ್ತದೆ

ಸಮಾನಾರ್ಥಕ : ನವಿರು, ರೋಮ


ಇತರ ಭಾಷೆಗಳಿಗೆ ಅನುವಾದ :

सूत की तरह की वह पतली लम्बी वस्तु जो जन्तुओं के चमड़े के ऊपर निकली रहती है।

बंदर के लगभग पूरे शरीर पर बाल पाये जाते हैं।
चूल, बाल, वृजिन

ಅರ್ಥ : ಕುದುರೆ ಮತ್ತು ಸಿಂಹ ಮೊದಲಾದ ಪ್ರಾಣಿಗಳ ಕತ್ತಿನಲ್ಲಿರುವ ಕೂದಲು

ಉದಾಹರಣೆ : ಕುತ್ತಿಗೆ ಮೇಲೆ ಇರುವ ಕೂದಲಿನಿಂದ ಸಿಂಹ ಸುಂದರವಾಗಿ ಕಾಣುವುದು

ಸಮಾನಾರ್ಥಕ : ಆಯಾಲ, ರೋಮ


ಇತರ ಭಾಷೆಗಳಿಗೆ ಅನುವಾದ :

घोड़े और सिंह आदि की गर्दन के बाल।

अयाल शेर की ख़ूबसूरती को बढ़ा देते हैं।
अयाल, केशर, केसर, सटा

Long coarse hair growing from the crest of the animal's neck.

mane

ಅರ್ಥ : ಕೂದಲಿನ ಸಮೂಹ

ಉದಾಹರಣೆ : ಅಮೃತಾಳ ಕೂದಲು ನೋಡಲು ಸುಂದರವಾಗಿ ಮತ್ತು ಉದ್ದವಾಗಿದೆ.

ಸಮಾನಾರ್ಥಕ : ಕೇಶ, ಕೇಶರಾಶಿ


ಇತರ ಭಾಷೆಗಳಿಗೆ ಅನುವಾದ :

बालों का समूह।

नाई की दुकान में जगह-जगह बाल दिखाई दे रहे थे।
केश, केश समूह, केशगुच्छ, बाल, बाल समूह

चौपाल