ಅರ್ಥ : ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕು ಹಾಗೂ ಸ್ಥಾಯಿ ಸಿಗಬೇಕೆನ್ನುವ ಸಿದ್ಧಾಂತ
ಉದಾಹರಣೆ :
ಸಾಮುದಾಯಿಕ ಸಿದ್ಧಾಂತವನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲ.
ಸಮಾನಾರ್ಥಕ : ಕಮ್ಯೂನಿಷಂ, ಸಮಾಜ ಸ್ವಾಮ್ಯವಾದ, ಸಾಮುದಾಯಿಕ ಸಿದ್ಧಾಂತ
ಇತರ ಭಾಷೆಗಳಿಗೆ ಅನುವಾದ :
ऐसी राजनीतिक व्यवस्था जिसमें राज्य या सरकार का सभी कारखानों, खेतों, सेवाओं इत्यादि पर स्वामित्व तथा नियन्त्रण होता है। राज्य द्वारा सभी नागरिकों के प्रति समान व्यवहार का वचन दिया जाता है।
कार्ल मार्क्स साम्यवाद के जनक थे।A form of socialism that abolishes private ownership.
communism