ಅರ್ಥ : ಯಾವುದರಲ್ಲಾದರೂ ಅಥವಾ ಯಾರ ಜೊತೆಯಲ್ಲಿಯಾದರೂ ತುಂಬಾ ಚೆನ್ನಾಗಿ ಕೂಡಿಕೊಂಡಿರುವ ಪ್ರಕ್ರಿಯೆ
ಉದಾಹರಣೆ :
ಈ ಅತ್ತೆ-ಸೊಸೆಯಂದಿರು ತುಂಬಾ ಒಕ್ಕಟ್ಟಿನಿಂದಿದ್ದಾರೆ.
ಸಮಾನಾರ್ಥಕ : ಒಕ್ಕಟ್ಟಿನಿಂದಿರು
ಇತರ ಭಾಷೆಗಳಿಗೆ ಅನುವಾದ :
किसी में या किसी के साथ बहुत अच्छी तरह या खूब मिल जाना।
गुरमीत अपनी सास से घुल-मिल गई है।