ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಸುರಿ ಕೆಲಸ ಪದದ ಅರ್ಥ ಮತ್ತು ಉದಾಹರಣೆಗಳು.

ಕುಸುರಿ ಕೆಲಸ   ನಾಮಪದ

ಅರ್ಥ : ಬಟ್ಟೆ ಮುಂತಾದವುಗಳ ಮೇಲೆ ಕಸೂತಿಯಿಂದ ಹೂವು-ಎಲ್ಲೆಗಳನ್ನು ಮಾಡಿರುವುದು

ಉದಾಹರಣೆ : ಸೀರೆಯ ಮೇಲೆ ಮಾಡಿರುವ ಕಸೂತಿ ಕೆಲಸ ತುಂಬಾ ಆಕರ್ಷಕವಾಗಿ ಕಾಣುತ್ತಿದೆ.

ಸಮಾನಾರ್ಥಕ : ಕಸೂತಿ


ಇತರ ಭಾಷೆಗಳಿಗೆ ಅನುವಾದ :

कपड़े आदि पर बेल के आकार में बनी हुई फूल-पत्तियाँ।

साड़ी पर बनी बेल बड़ी ही आकर्षक लग रही है।
बेल, बेल पट्टी

चौपाल