ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಳ್ಳ ಪದದ ಅರ್ಥ ಮತ್ತು ಉದಾಹರಣೆಗಳು.

ಕುಳ್ಳ   ನಾಮಪದ

ಅರ್ಥ : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ

ಉದಾಹರಣೆ : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.

ಸಮಾನಾರ್ಥಕ : ಕುಬ್ಜ, ಗಿಡ್ಡ, ಗುಜ್ಜಾರಿ, ಚೋಟ, ಮೋಟ


ಇತರ ಭಾಷೆಗಳಿಗೆ ಅನುವಾದ :

बहुत छोटे कद का मनुष्य।

सरकस में बौने का खेल देखकर बच्चे लोट-पोट हो गये।
टिलवा, ठिंगना, ठिगना, ठेंगना, नाटा, बौना

A person who is markedly small.

dwarf, midget, nanus

ಕುಳ್ಳ   ಗುಣವಾಚಕ

ಅರ್ಥ : ಕಡಿಮೆ ಎತ್ತರದವನು

ಉದಾಹರಣೆ : ಆ ಕುಳ್ಳನು ಹಾರಿ-ಹಾರಿ ಟೊಂಗೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದನು.

ಸಮಾನಾರ್ಥಕ : ಕುಳ್ಳಾದ, ಕುಳ್ಳಾದಂತ, ಕುಳ್ಳಾದಂತಹ, ಗಿಡ್ಡ, ಗಿಡ್ಡವಾದ, ಗಿಡ್ಡವಾದಂತ, ಗಿಡ್ಡವಾದಂತಹ


ಇತರ ಭಾಷೆಗಳಿಗೆ ಅನುವಾದ :

जो छोटे कद का हो।

ठिंगना व्यक्ति कूद-कूद कर वृक्ष की डाल पकड़ने की कोशिश कर रहा था।
अल्पमूर्ति, खट्टन, गुट्टा, छोटा, टिम्मा, ठिंगना, ठिगना, ठेंगना, नाटा, निखर्व, बौना, वामन

चौपाल