ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುದರೆ-ಗಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಕುದರೆ-ಗಾಡಿ   ನಾಮಪದ

ಅರ್ಥ : ಒಂದು ಪ್ರಕಾರದ ಎರಡು ಗಾಲಿ ಚಕ್ರದ ಗಾಡಿಯಲ್ಲಿ ಒಂದೇ ಕುದುರೆಯನ್ನು ಹೊಂದಿರುವ ಗಾಡಿ

ಉದಾಹರಣೆ : ನಾವು ಜತಕಗಾಡಿಯಲ್ಲಿ ಕುಳಿತು ಸಾವಾರಿಮಾಡಿಕೊಂಡು ಹಳ್ಳಿಗೆ ಹೋದೆವು.

ಸಮಾನಾರ್ಥಕ : ಕುದುರೆ ಗಾಡಿ, ಜಟಕ ಗಾಡಿ, ಜಟಕ ಬಂಡಿ, ಜಟಕ-ಗಾಡಿ, ಜಟಕ-ಬಂಡಿ, ಜಟಕಗಾಡಿ


ಇತರ ಭಾಷೆಗಳಿಗೆ ಅನುವಾದ :

एक प्रकार की दो पहियों की गाड़ी जिसमें एक घोड़ा जोता जाता है।

हम लोगों ने इक्के पर सवार होकर गाँव की ओर प्रस्थान किया।
इक्का, एक्का

A small lightweight carriage. Drawn by a single horse.

buggy, roadster

ಅರ್ಥ : ಕುದುರೆಯಿಂದ ಓಡಿಸಲ್ಪಡುವ ಗಾಡಿ

ಉದಾಹರಣೆ : ಸಮುದ್ರ ದಡದಲ್ಲಿ ಕುದುರೆ ಗಾಡಿಯ ಸವಾರಿ ಮಾಡಿದೆವೆ.

ಸಮಾನಾರ್ಥಕ : ಅಶ್ವ ಯಾನ, ಅಶ್ವಯಾನ, ಕುದರೆ ಗಾಡಿ, ಕುದರೆಗಾಡಿ, ಜಟಕಾ ಗಾಡಿ, ಜಟಕಾ ಬಂಡಿ, ಜಟಕಾ-ಗಾಡಿ, ಜಟಕಾ-ಬಂಡಿ, ಜಟಕಾಗಾಡಿ, ಜಟಕಾಬಂಡಿ


ಇತರ ಭಾಷೆಗಳಿಗೆ ಅನುವಾದ :

घोड़े से चलनेवाली गाड़ी।

समुद्र तट पर हमने घोड़ा-गाड़ी की सवारी की।
अश्व यान, अश्व-यान, अश्व-रथ, अश्वयान, अश्वरथ, घोड़ा गाड़ी, घोड़ा-गाड़ी, घोड़ागाड़ी

चौपाल