ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ
ಉದಾಹರಣೆ : ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.
ಸಮಾನಾರ್ಥಕ : ನರ್ತಕ, ನರ್ತಿಸುವವ, ನೃತ್ಯಗಾರ
ಇತರ ಭಾಷೆಗಳಿಗೆ ಅನುವಾದ :हिन्दी
नाचने या नृत्य करने वाला व्यक्ति।
ಅರ್ಥ : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು
ಉದಾಹರಣೆ : ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.
ಸಮಾನಾರ್ಥಕ : ನರ್ತಕ, ನೃತ್ಯಗಾರ
नाट्य कला का अच्छा ज्ञाता।
ಸ್ಥಾಪನೆ