ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಕುಟ್ಟು   ನಾಮಪದ

ಅರ್ಥ : ಭತ್ತವನ್ನು ಬಿಡಿಸಿ ಮತ್ತು ಕುಟ್ಟಿ ಮಾಡಿರುವಂತಹ ಚಪ್ಪಟೆಯಾದ ಧಾನ್ಯ

ಉದಾಹರಣೆ : ಪಂಡಿತರು ಮೊಸರು ಮತ್ತು ಅವಲಕ್ಕಿಯನ್ನು ತಿನ್ನುತ್ತಿದ್ದಾರೆ.

ಸಮಾನಾರ್ಥಕ : ಅವಲಕ್ಕಿ, ಅವಲು, ಅವಲ್


ಇತರ ಭಾಷೆಗಳಿಗೆ ಅನುವಾದ :

धान को भून और कूटकर बनाया हुआ चिपटा दाना।

पंडितजी दही और चिउड़ा खा रहे हैं।
चिउड़ा, चिउरा, चिपिट, चिवड़ा, चूड़ा, च्यूड़ा, पृथुक

A particular item of prepared food.

She prepared a special dish for dinner.
dish

ಕುಟ್ಟು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವಿಗೆ ಪೆಟ್ಟು ಕೊಟ್ಟು ಅದನ್ನು ಚಪ್ಪಟೆ ಮಾಡುವ ಕ್ರಿಯೆ

ಉದಾಹರಣೆ : ಕಮ್ಮಾರನ್ನು ಲೋಹದ ಆಯುಧವನ್ನು ಮಾಡುವ ಸಮಯದಲ್ಲಿ ಲೋಹವನ್ನು ಬಿಸಿ ಮಾಡಿ ಮಿದುಮಾಡುತ್ತಿದ್ದಾನೆ.

ಸಮಾನಾರ್ಥಕ : ಮಿದುಮಾಡು


ಇತರ ಭಾಷೆಗಳಿಗೆ ಅನುವಾದ :

चोट देकर किसी वस्तु को चपटी करना।

लोहार लोहे का औज़ार बनाते समय उसे गर्म करके पीटता है।
पीटना

Shape by beating.

Beat swords into ploughshares.
beat

ಅರ್ಥ : ದಬದಬ ಶಬ್ದವನ್ನು ಉತ್ಪನ್ನ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಹತ್ತು ನಿಮಿಷದಿಂದ ಬಾಗಿಲನ್ನು ಬಡಿಯುತ್ತಿದ್ದಾನೆ.

ಸಮಾನಾರ್ಥಕ : ಬಡಿ


ಇತರ ಭಾಷೆಗಳಿಗೆ ಅನುವಾದ :

धड़धड़ शब्द उत्पन्न करना।

वह दस मिनट से दरवाज़ा धड़धड़ा रहा है।
धड़काना, धड़धड़ाना

Make short successive sounds.

rattle

ಅರ್ಥ : ಯಾವುದಾದರು ವಸ್ತುವನ್ನು ಹೊಡೆಯುವುದಕ್ಕೆ ಅಥವಾ ಪುಡಿಮಾಡುವುದಕ್ಕೆ ಧಾನ್ಯದ ಮೇಲೆ ಮತ್ತೆ-ಮತ್ತೆ ಕುಟ್ಟುವುದು

ಉದಾಹರಣೆ : ಮಹಿಳೆಯರು ಧಾನ್ಯಗಳನ್ನು ಕುಟ್ಟುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

किसी चीज़ को तोड़ने, पीसने आदि के लिए उस पर बार-बार किसी बड़ी और भारी चीज़ से आघात करना।

भाभी हल्दी कूट रही है।
कुटाई करना, कूटना

Break up into small pieces for food preparation.

Bruise the berries with a wooden spoon and strain them.
bruise

ಅರ್ಥ : ಮತ್ತೆ-ಮತ್ತೆ ಜಜ್ಜುವುದು ಹೀಗೆ ಜಜ್ಜಿದ ವಸ್ತು ವಿಕೃತ್ತವಾಗುವ ಪ್ರಕ್ರಿಯೆ

ಉದಾಹರಣೆ : ಅವನು ಹಾವಿನ ತಲೆಯನ್ನು ಜಜ್ಜುತ್ತಿದ್ದಾನೆ.

ಸಮಾನಾರ್ಥಕ : ಜಜ್ಜು, ತುಳಿ, ಮೆಟ್ಟು


ಇತರ ಭಾಷೆಗಳಿಗೆ ಅನುವಾದ :

बार-बार ऐसा दाब डालना कि दाब के नीचे की वस्तु विकृत हो जाय।

वह साँप की मुंडी को कुचल रहा है।
कुचलना, कूचना, पीसना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

ಅರ್ಥ : ಕೆಳಗೆ ಸಿಕ್ಕಿ ಅಥವಾ ಜಜ್ಜಿ ವಿಕ್ರುತವಾಗುವ ಪ್ರಕ್ರಿಯೆ

ಉದಾಹರಣೆ : ಒಂದು ನಾಯಿ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿ ಹೋಯಿತು.

ಸಮಾನಾರ್ಥಕ : ಜಜ್ಜು, ತುಳಿ, ಮೆಟ್ಟು


ಇತರ ಭಾಷೆಗಳಿಗೆ ಅನುವಾದ :

नीचे आकर या दबकर विकृत होना।

एक कुत्ता गाड़ी से कुचल गया।
चक्की में उसका हाथ पिस गया।
कचकना, कुचलना, कुचलाना, पिसना

Become injured, broken, or distorted by pressure.

The plastic bottle crushed against the wall.
crush

ಅರ್ಥ : ಕುಟ್ಟುವ ಕ್ರಿಯೆ

ಉದಾಹರಣೆ : ಮಸಾಲೆಯನ್ನು ಕುಟ್ಟಲಾಯಿತು.

ಸಮಾನಾರ್ಥಕ : ಕುಟ್ಟುವುದು


ಇತರ ಭಾಷೆಗಳಿಗೆ ಅನುವಾದ :

कूटा जाना।

मसाला कुट गया।
कुटना, कुटाई होना

चौपाल