ಅರ್ಥ : ಯಾವುದರಲ್ಲಿ ಕೀಟಾಣುಗಳಿಲ್ಲವೋ
ಉದಾಹರಣೆ :
ಆಯಸ್ಕಾಂತವನ್ನು ಕೀಟಾಣುರಹಿತವನ್ನಾಗಿ ಮಾಡುವ ಅವಶ್ಯಕತೆ ಇಲ್ಲ.
ಸಮಾನಾರ್ಥಕ : ಕೀಟಾಣುರಹಿತ, ಕೀಟಾಣುರಹಿತವಾದ, ಕೀಟಾಣುರಹಿತವಾದಂತ
ಇತರ ಭಾಷೆಗಳಿಗೆ ಅನುವಾದ :
जिसमें कोई जंतु न हो।
चुंबक को कीटाणुरहित करने की आवश्यकता नहीं होती।