ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಳಸಂತೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಳಸಂತೆ   ನಾಮಪದ

ಅರ್ಥ : ವಸ್ತುಗಳನ್ನು ಇಷ್ಟಬಂದಷ್ಟು ಬೆಲೆಗೆ ಮಾರಾಟ ಮಾಡುವ ಮಾರುಕಟ್ಟೆ

ಉದಾಹರಣೆ : ಕಳ್ಳ ಸಾಗಣೆಯಿಂದ ಬಂದ ವಸ್ತುಗಳು ಕಾಳಸಂತೆಯಲ್ಲಿ ಸಿಗುತ್ತವೆ.


ಇತರ ಭಾಷೆಗಳಿಗೆ ಅನುವಾದ :

वह बाजार जिसमें वस्तुओं को अवैध रूप से मनमाने दाम पर बेंचा जाता है।

मजबूरी में हमें काला बाजार से कुछ अति आवश्यक वस्तुओं को खरीदना पड़ा।
काला बज़ार, काला बजार, काला बाज़ार, काला बाजार

An illegal market in which goods or currencies are bought and sold in violation of rationing or controls.

black market

ಅರ್ಥ : ಈ ಸಂತೆಯಲ್ಲಿ ಕಳ್ಳತನ ಮಾಡಿದಂತಹ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ

ಉದಾಹರಣೆ : ರಮೇಶನು ಕಾಳಸಂತೆಯಲ್ಲಿ ಒಂದು ಗಾಡಿಯನ್ನು ಖರೀದಿಸಿದನು.

ಸಮಾನಾರ್ಥಕ : ಕಳ್ಳರ ಸಂತೆ, ಕಳ್ಳರ-ಸಂತೆ, ಕಳ್ಳರಸಂತೆ


ಇತರ ಭಾಷೆಗಳಿಗೆ ಅನುವಾದ :

ऐसा बाज़ार जहाँ चोरी-छुपे या चोरी का माल बेचा जाए।

रमेश ने चोर बाजार से एक गाड़ी खरीदी।
चोर बज़ार, चोर बजार, चोर बाज़ार, चोर बाजार, चोरबज़ार, चोरबजार, चोरबाज़ार, चोरबाजार

An illegal market in which goods or currencies are bought and sold in violation of rationing or controls.

black market

चौपाल