ಅರ್ಥ : ಆ ಪ್ರಾಣಿಯನ್ನು ಕಾಲ್ಪನಿಕವಾಗಿ ಮಾಡಿದ್ದು ಆದರೆ ವಾಸ್ತವವಾಗಿ ಇಲ್ಲ
ಉದಾಹರಣೆ :
ಮತ್ಸಕನ್ಯೆ ಒಂದು ಕಾಲ್ಪನಿಕ ಜೀವ, ಅದರ ವರ್ಣನೆ ನಮಗೆ ಮಾತುಗಳಲ್ಲಿ ದೊರೆಯುವುದು
ಸಮಾನಾರ್ಥಕ : ಕಲ್ಪಿತ ಜೀವ, ಕಾಲ್ಪನಿಕ ಪ್ರಾಣಿ
ಇತರ ಭಾಷೆಗಳಿಗೆ ಅನುವಾದ :
वह प्राणी जिसकी कल्पना की गयी हो पर जो वास्तव में न हो।
मत्स्य कन्या एक कल्पित जीव है, जिसका वर्णन हमें कहानियों में मिलता है।A creature of the imagination. A person that exists only in legends or myths or fiction.
imaginary being, imaginary creature