ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲ್ಗವಸು ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲ್ಗವಸು   ನಾಮಪದ

ಅರ್ಥ : ಕಾಲಿನ ಪಾದದ ಅಳತೆಗೆ ಸರಿಹೊಂದುವಂತಹ ಬಟ್ಟೆಯ ಚೀಲ

ಉದಾಹರಣೆ : ನಾನು ಬೂಟು ದರಿಸುವ ಮುನ್ನ ಕಾಲ್ಗವಸನ್ನು ತೊಡುತ್ತೇನೆ.

ಸಮಾನಾರ್ಥಕ : ಕಾಲುಚೀಲ


ಇತರ ಭಾಷೆಗಳಿಗೆ ಅನುವಾದ :

वह परिधान जो पैर में पहना जाता हो।

मोज़ा एक पद परिधान है।
पद आच्छाद, पद परिधान, पदावरण

Clothing worn on a person's feet.

footwear

ಅರ್ಥ : ಉಣ್ಣೆ, ದಾರ ಮೊದಲಾದ ವಸ್ತುಗಳಿಂದ ತಯಾರಿಸಿದ ಮೆದು ಬಟ್ಟೆಯನ್ನು ಬೂಟಿನ ಒಳಗೆ ಧರಿಸುತ್ತಾರೆ

ಉದಾಹರಣೆ : ಚಳಿಗಾಲದಲ್ಲಿ ಜನರು ಉಣ್ಣೆಯಿಂದ ಮಾಡಿದ ಕಾಲುಚೀಲವನ್ನು ಧರಿಸುವರು

ಸಮಾನಾರ್ಥಕ : ಕಾಲುಚೀಲ


ಇತರ ಭಾಷೆಗಳಿಗೆ ಅನುವಾದ :

क्रोशिये, सिलाई अथवा मशीन द्वारा बुनकर बनाया जाने वाला पाँव ढकने का धागे, सूत, आदि का आवरण।

जाड़े के दिनों में लोग ऊनी मोज़े पहनते हैं।
जुराब, जुर्राब, पायताबा, मोज़ा, मोजा

चौपाल