ಅರ್ಥ : ಯಾವುದೇ ಕೆಲಸ ಅಥವಾ ಸಂಗತಿಯನ್ನು ಮುಂದೆ ತಳ್ಳುವುದು ಅಥವಾ ಮುಂದೂಡುವುದು
ಉದಾಹರಣೆ :
ಅವನು ಯಾವುದೇ ಕೆಲಸವಿಲ್ಲದೆ ವೃಥಾ ಕಾಲಹರಣ ಮಾಡುತ್ತಿದ್ದಾನೆ.
ಸಮಾನಾರ್ಥಕ : ಕಾಲತಳ್ಳುವಿಕೆ
ಇತರ ಭಾಷೆಗಳಿಗೆ ಅನುವಾದ :
Deliberately avoiding. Keeping away from or preventing from happening.
avoidance, dodging, shunning, turning away