ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯ-ಭಾರ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಯ-ಭಾರ   ನಾಮಪದ

ಅರ್ಥ : ಯಾವುದಾದರು ಕಾರ್ಯ ಅಥವಾ ಪದವಿಯ ಉತ್ತರದಾಯಿತ್ವ ಅಥವಾ ಯಾವುದಾದರು ಕಾರ್ಯದ ನಿರ್ವಹಣೆ ಹಾಗೂ ಸಂಚಾಲನೆಯ ಪೂರ್ತಿ ಜವಾಬ್ದಾರಿ

ಉದಾಹರಣೆ : ರಾಷ್ಟ್ರಪತಿಗಳು ನಿಯೋಜಿಸಲಾದ ಒಂಭತ್ತು ಜನ ಉಪರಾಷ್ಟ್ರಪತಿಗಳಿಗೆ ಕಾರ್ಯಭಾರವನ್ನು ಹಂಚಿದರು.

ಸಮಾನಾರ್ಥಕ : ಕಾರ್ಯ ಭಾರ, ಕಾರ್ಯಭಾರ


ಇತರ ಭಾಷೆಗಳಿಗೆ ಅನುವಾದ :

किसी कार्य या पद का उत्तरदायित्व या किसी कार्य के निर्वाह तथा संचालन की पूरी जिम्मेदारी।

राष्ट्रपति ने नव नियुक्त उपराष्ट्रपति को उनका कार्यभार सौंप दिया।
कार्य-भार, कार्यभार, पद-भार, पदभार, प्रभार

Work that a person is expected to do in a specified time.

work load, workload

चौपाल