ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಮೋಡ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಮೋಡ   ನಾಮಪದ

ಅರ್ಥ : ಆಕಾಶದ ನಾಲ್ಕು ದಿಕ್ಕಿಗೂ ಆವರಿಸಿದ ಕಪ್ಪು ಮೋಡಗಳ ಸಮೂಹ

ಉದಾಹರಣೆ : ಆಕಾಶದಲ್ಲಿ ಕಾರ್ಮುಗಿಲು ಕವಿದಿರುವುದರಿಂದ ಮಳೆ ಬರುವುದು ಖಚಿತ.

ಸಮಾನಾರ್ಥಕ : ಕಾರ್ಮುಗಿಲು, ದಟ್ಟ ಮೋಡ


ಇತರ ಭಾಷೆಗಳಿಗೆ ಅನುವಾದ :

आकाश में चारों ओर से घिर आए काले बादलों का समूह।

आकाश में काली घटा छाई हुई है।
काली घटा, घटाटोप, घनघोर घटा

A dark grey cloud bearing rain.

nimbus, nimbus cloud, rain cloud

चौपाल