ಅರ್ಥ : ಹಣ ಮೊದಲಾದ ವಸ್ತುಗಳ ಉಪಯೋಗದಲ್ಲಿ ಅತ್ಯಂತ ಎಚ್ಚರಿಕೆ ವಹಿಸಿ ತುಂಬಾ ಮಿತವಾಗಿ ಬಳಸುವಿಕೆಯ ಗುಣ
ಉದಾಹರಣೆ :
ಜಿಪುಣತನದ ಕಾರಣ ಶೆಟ್ಟಿಯೊಬ್ಬ ಅಪಾರ ಹಣ ಸಂಪಾದಿಸಿದ್ದಾನೆ.
ಸಮಾನಾರ್ಥಕ : ಕೃಪಣತನ, ಜಿಪುಣುತನ, ಲೋಭಿತನ
ಇತರ ಭಾಷೆಗಳಿಗೆ ಅನುವಾದ :
Extreme care in spending money. Reluctance to spend money unnecessarily.
parsimoniousness, parsimony, penny-pinching, thrift