ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಪಾಡುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಪಾಡುವಿಕೆ   ನಾಮಪದ

ಅರ್ಥ : ಸಂರಕ್ಷಣೆ ಮಾಡುವ ಕ್ರಿಯೆ ಅಥವಾ ಕೆಟ್ಟುಹೋಗುವುದನ್ನು ಅಥವಾ ಹಾಳಾಗುವುದನ್ನು ತಡೆಯುವ ಕ್ರಿಯೆ

ಉದಾಹರಣೆ : ಶೀತಲವಾದ ಉಗ್ರಾಣದಲ್ಲಿ ಹಣ್ಣು, ತರಕಾರಿ ಮೊದಲಾದವುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ.

ಸಮಾನಾರ್ಥಕ : ರಕ್ಷಿಸುವಿಕೆ, ಸಂರಕ್ಷಣೆ


ಇತರ ಭಾಷೆಗಳಿಗೆ ಅನುವಾದ :

संरक्षित करने की क्रिया या खराब होने या खतरे से बचाने की क्रिया।

ठंडे गोदामों में फल, सब्जियों आदि का संरक्षण किया जाता है।
संरक्षण

The activity of protecting someone or something.

The witnesses demanded police protection.
protection

ಅರ್ಥ : ಭವಿಷ್ಯಕ್ಕಾಗಿ ಅಥವಾ ಮುಂದಿನ ಅವಶ್ಯಕತೆಗಳ ಕಾರಣ ರಕ್ಷಣೆ ಮಾಡುವ ಕ್ರಿಯೆ

ಉದಾಹರಣೆ : ಸಂರಕ್ಷಣೆಯಿಂದಾಗಿ ಭವಿಷ್ಯದಲಾಗುವಂತಹ ಕಷ್ಟಗಳನ್ನು ತಡೆಗಟ್ಟಬಹುದು.

ಸಮಾನಾರ್ಥಕ : ರಕ್ಷಿಸುವಿಕೆ, ಸಂರಕ್ಷಣೆ


ಇತರ ಭಾಷೆಗಳಿಗೆ ಅನುವಾದ :

भविष्य आदि के लिए या आगे की आवश्यकता के कारण अलग या बचाकर रखने की क्रिया।

संरक्षण द्वारा भविष्य की कठिनाइयों से बचा जा सकता है।
संरक्षण

The act of keeping back or setting aside for some future occasion.

reservation

चौपाल