ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಪಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಾಪಾಡು   ನಾಮಪದ

ಅರ್ಥ : ರಕ್ಷಿಸುವ ಕ್ರಿಯೆ

ಉದಾಹರಣೆ : ಈಶ್ವರನ ಹತ್ತಿರ ರಕ್ಷಿಸುವ ಸಾಧನಗಳಿವೆ.

ಸಮಾನಾರ್ಥಕ : ಉಳಿಸು, ಪಾರುಮಾಡು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

उबरने की क्रिया।

ईश्वर साधना जग उबराई का साधन है।
उबराई, निस्तराई

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

ಕಾಪಾಡು   ಕ್ರಿಯಾಪದ

ಅರ್ಥ : ಮೃತ ಶರೀರಕ್ಕೆ ಜೀವನ್ನು ಬರಿಸುವುದು

ಉದಾಹರಣೆ : ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.

ಸಮಾನಾರ್ಥಕ : ಬದುಕಿಸು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

मृत शरीर में जान डालना।

कहानी के अंत में महात्माजी ने मरे व्यक्ति को जीवित किया।
जान फूँकना, जिंदा करना, जिआना, जिन्दा करना, जिलाना, जीवित करना, प्राण फूँकना

ಅರ್ಥ : ಬದುಕಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವುದು

ಉದಾಹರಣೆ : ಸಾಯುತ್ತಿರುವ ಹುಲಿಯನ್ನು ಯಾರು ಬದುಕಿಸುತ್ತೀರ !

ಸಮಾನಾರ್ಥಕ : ಬದುಕಿಸು


ಇತರ ಭಾಷೆಗಳಿಗೆ ಅನುವಾದ :

जिलाने का कार्य दूसरे से करवाना।

मरते शेर को कौन जिलवाएगा !।
जिलवाना

ಅರ್ಥ : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು

ಉದಾಹರಣೆ : ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.

ಸಮಾನಾರ್ಥಕ : ಉಳಿಸು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

विपत्ति या कष्ट आदि में न पड़ने देना।

चौकीदार ने चोरों से गाँववालों को बचाया।
अँदाना, बचाना, बरकाना, रक्षा करना

Shield from danger, injury, destruction, or damage.

Weatherbeater protects your roof from the rain.
protect

ಅರ್ಥ : ನಷ್ಟ ಅಥವಾ ಅಂತ್ಯ ಅಥವಾ ಭಂಗವಾಗುವುದರಿಂದ ರಕ್ಷಿಸುವ ಅಥವಾ ಸುರಕ್ಷಿತವಾಗಿರುವ ಇಡುವ ಪ್ರಕ್ರಿಯೆ

ಉದಾಹರಣೆ : ಮನೆಯ ಶಾಂತಿಯನ್ನು ಕಾಡುವುದು.

ಸಮಾನಾರ್ಥಕ : ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

* नष्ट या अंत या भंग होने से बचाना या सुरक्षित रखना।

घर की शांति को बनाए रखिए।
कुछ आदिवासी जातियाँ आज भी पुरानी परम्पराओं को बनाए रखी हैं।
चलाना, जिंदा रखना, जिन्दा रखना, जीवित रखना, बनाए रखना, बरकरार रखना, बरक़रार रखना

ಅರ್ಥ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

ಉದಾಹರಣೆ : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಸಮಾನಾರ್ಥಕ : ಪಾರು ಮಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना

चौपाल