ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾನ್ಯಕುಬ್ಜ ಪದದ ಅರ್ಥ ಮತ್ತು ಉದಾಹರಣೆಗಳು.

ಕಾನ್ಯಕುಬ್ಜ   ನಾಮಪದ

ಅರ್ಥ : ಕಾನ್ಯಕುಬ್ಜ ದೇಶದ ಬ್ರಾಹ್ಮಣ

ಉದಾಹರಣೆ : ತ್ರಿವೇದೀಜೀ ಕಾನ್ಯಕುಬ್ಜ ಬ್ರಾಹ್ಮಣರು.

ಸಮಾನಾರ್ಥಕ : ಕಾನ್ಯಕುಬ್ಜ ಬ್ರಾಹ್ಮಣ


ಇತರ ಭಾಷೆಗಳಿಗೆ ಅನುವಾದ :

कान्यकुब्ज देश का ब्राह्मण।

त्रिवेदीजी कान्यकुब्ज हैं।
कान्यकुब्ज

ಅರ್ಥ : ಒಂದು ಪ್ರಾಚೀನ ಪ್ರಾಂತ್ಯ ಅದು ಈಗ ಕನ್ನೋಜನ ಅಕ್ಕ-ಪಕ್ಕದಲ್ಲಿದೆ

ಉದಾಹರಣೆ : ನಮ್ಮ ಪೂರ್ವಜರು ಕಾನ್ಯಕುಬ್ಜದಿಂದ ಇಲ್ಲಿಗೆ ಬಂದವರು.


ಇತರ ಭಾಷೆಗಳಿಗೆ ಅನುವಾದ :

एक प्राचीन प्रान्त जो वर्तमान कन्नौज के अड़ोस-पड़ोस में था।

हमारे पूर्वज कान्यकुब्ज से यहाँ आए थे।
कान्यकुब्ज

The territory occupied by one of the constituent administrative districts of a nation.

His state is in the deep south.
province, state

ಅರ್ಥ : ಕಾನ್ಯ ಕುಬ್ಜ ದೇಶದಲ್ಲಿ ವಾಸ ಮಾಡುವಂತಹ ವ್ಯಕ್ತಿ

ಉದಾಹರಣೆ : ನಮ್ಮ ಅಜ್ಜ ಕಾನ್ಯಕುಬ್ಜ ವಾಸಿ.

ಸಮಾನಾರ್ಥಕ : ಕಾನ್ಯಕುಬ್ಜ ವಾಸಿ


ಇತರ ಭಾಷೆಗಳಿಗೆ ಅನುವಾದ :

कान्यकुब्ज देश में रहनेवाला व्यक्ति।

हमारे पड़ोसी कान्यकुब्ज हैं।
कान्यकुब्ज

चौपाल