ಅರ್ಥ : ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಹಳ ವೇಗವಾಗಿ ಹೊರಟು ಹೋಗುವ ಪ್ರಕ್ರಿಯೆ
ಉದಾಹರಣೆ :
ಈಗತಾನೇ ಅವರು ಇಲ್ಲಿಯೇ ಇದ್ದರು ಯಾವಾಗ ಮಾಯವಾದರೋ ಗೊತ್ತಿಲ್ಲ.
ಸಮಾನಾರ್ಥಕ : ಅದೃಶ್ಯವಾಗು, ಕಾಣದಂತೆ ಹೋಗು, ಮಾಯವಾಗು
ಇತರ ಭಾಷೆಗಳಿಗೆ ಅನುವಾದ :
इस प्रकार चल देना कि जल्दी किसी को पता भी न चले।
अभी तो वे यहाँ थे पर कहाँ काफ़ूर हो गए।ಅರ್ಥ : ಪ್ರಾರಂಭಿಸು, ಶುರುಮಾಡುವ ಪ್ರಕ್ರಿಯೆ
ಉದಾಹರಣೆ :
ಶೀಲಾ ಹಣದ ವಿಷಯವನ್ನು ಹೇಳುತ್ತಿದ್ದಂತೆಯೇ ಅವರು ಕಾಣೆಯಾದರು.
ಸಮಾನಾರ್ಥಕ : ಜಾರಿಹೋಗು
ಇತರ ಭಾಷೆಗಳಿಗೆ ಅನುವಾದ :