ಅರ್ಥ : ಕಾಡಿನಲ್ಲಿ ವಾಸ ಮಾಡುವ ಜನರು
ಉದಾಹರಣೆ :
ಸರ್ಕಾರ ಆದಿವಾಸಿಗಳ ಆಭಿವೃದ್ಧಿಗಾಗಿ ಹಲವಾರು ಯೋಜನೆ ರೂಪಿಸುತ್ತಿದೆ
ಸಮಾನಾರ್ಥಕ : ಆದಿವಾಸಿ, ಕಾಡುವಾಸಿ, ಕಾಡ್ ಜನ
ಇತರ ಭಾಷೆಗಳಿಗೆ ಅನುವಾದ :
किसी देश या प्रान्त के वे निवासी जो बहुत पहले से वहाँ रहते आये हों ओर जिनके पश्चात् और भी लोग वहाँ आकर बसे हों।
सरकार आदिवासियों के विकास के लिए कुछ योजनाएँ बना रही है।Someone who lives in a tribe.
tribesman