ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಸುಬುದಾರ ಪದದ ಅರ್ಥ ಮತ್ತು ಉದಾಹರಣೆಗಳು.

ಕಸುಬುದಾರ   ನಾಮಪದ

ಅರ್ಥ : ಯಾವುದೇ ವೃತ್ತಿಯನ್ನು ಮಾಡುವ ವ್ಯಕ್ತಿ

ಉದಾಹರಣೆ : ಲಾಭವಿಲ್ಲದ ಕಾರಣ ಕರಕುಶಲ ಕಸುಬುದಾರ ತನ್ನ ವೃತ್ತಿಯನ್ನು ಬದಲಾಯಿಸಿಕೊಂಡನು

ಸಮಾನಾರ್ಥಕ : ವೃತ್ತಿಗ


ಇತರ ಭಾಷೆಗಳಿಗೆ ಅನುವಾದ :

वह जो कोई व्यवसाय करता हो।

फिरौती न मिलने पर अपहरणकर्ताओं ने व्यवसायी की हत्या कर दी।
कारबारी, कारोबारी, नीवर, पेशावर, पेशेवर, बिजनेसमैन, व्यवसायी, व्यावसायी

A person engaged in one of the learned professions.

professional, professional person

चौपाल