ಅರ್ಥ : ಅಂಡಕೋಶವನ್ನು ತೆಗೆಸಿ ಹಾಕುವ ಪ್ರಕ್ರಿಯೆ
ಉದಾಹರಣೆ :
ರಮೇಶ್ ನು ಕುರಿಯ ಬೀಜ ಹೊಡೆಸುತ್ತಿದ್ದಾನೆ.
ಸಮಾನಾರ್ಥಕ : ಬೀಜ ಹೊಡೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗಂಡು ಪಶುಗಳನ್ನು ನಪುಂಸಕ ಮಾಡುವ ಪ್ರಕ್ರಿಯೆ
ಉದಾಹರಣೆ :
ಎತ್ತು ಹಸು, ಮುಂತಾದವುಗಳನ್ನು ನೊಗಕ್ಕೆ ಕಟ್ಟುವ ಮುನ್ನ ಬೀಜ ಓಡೆಯುತ್ತಾರೆ.
ಸಮಾನಾರ್ಥಕ : ಬೀಜ ಒಡೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮರ-ಗಿಡಗಳನ್ನು ಕಸಿ ಮಾಡುವವ
ಉದಾಹರಣೆ :
ಕಸಿ ಮಾಡುವ ವ್ಯಕ್ತಿಯು ತನ್ನ ಜಮೀನಿನಲ್ಲಿ ಗಿಡಗಳನ್ನು ಕಸಿ ಮಾಡುತ್ತಿದ್ದಾನೆ.
ಸಮಾನಾರ್ಥಕ : ಕಸಿ ಮಾಡುವಂತ, ಕಸಿ ಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :