ಅರ್ಥ : ಯಾವುದನ್ನು ಕಸಿ ಮಾಡಲಾಗಿದೆಯೋ ಅಥವಾ ಕಸಿ ಮಾಡಲಾದಂತಹ
ಉದಾಹರಣೆ :
ಕಸಿ ಮಾಡಲಾದಂತಹ ರೋಗಿಯ ಹೃದಯವು ಸರಿಯಾಗಿ ಕೆಲಸ ಮಾಡುತ್ತಿದೆ.
ಸಮಾನಾರ್ಥಕ : ಕಸಿ ಮಾಡಲಾದ, ಕಸಿ ಮಾಡಲಾದಂತ, ಕಸಿ ಮಾಡಲಾದಂತಹ, ಕಸಿ ಮಾಡಿದ, ಕಸಿ ಮಾಡಿದಂತ
ಇತರ ಭಾಷೆಗಳಿಗೆ ಅನುವಾದ :
जिसका प्रत्यारोपण किया गया हो।
रोगी का प्रत्यारोपित हृदय अच्छी तरह से काम कर रहा है।