ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕವಿ ಪದದ ಅರ್ಥ ಮತ್ತು ಉದಾಹರಣೆಗಳು.

ಕವಿ   ನಾಮಪದ

ಅರ್ಥ : ಕಾವ್ಯ ಅಥವಾ ಕವಿತೆಯನ್ನು ರಚಿಸುವ ವ್ಯಕ್ತಿ

ಉದಾಹರಣೆ : ರವೀಂದ್ರನಾಥ ಟ್ಯಾಗೂರ್ ವಿಶ್ವವಿಖ್ಯಾತ ಕವಿ.


ಇತರ ಭಾಷೆಗಳಿಗೆ ಅನುವಾದ :

वह व्यक्ति जो काव्य या कविता की रचना करे।

रवीन्द्रनाथ टैगोर विश्व विख्यात कवि थे।
अभीक, ईहग, कवि, काव्यकार, वाग्गेयकार, शायर

A writer of poems (the term is usually reserved for writers of good poetry).

poet

ಅರ್ಥ : ಚೆನ್ನಾಗಿ ಮಾತನಾಡಬಲ್ಲ ಅಥವಾ ಯಾವುದಾದರು ಭಾಷೆಯನ್ನು ಚೆನ್ನಾಗಿ ತಿಳಿದಿರುವವನು

ಉದಾಹರಣೆ : ಪಂಡಿತ ಮಹೇಶ್ ಜೀ ಅವರಲ್ಲಿನ ಪಾಂಡಿತದ ಕಾರಣದದಿಂದಾಗಿ ಅವರನ್ನು ಕವಿಯೆಂದು ಅಥವಾ ಭಾಷಣಕಾರರೆಂದು ಹೇಳಲಾಗುತ್ತದೆ.

ಸಮಾನಾರ್ಥಕ : ಭಾಷಣಕಾರ


ಇತರ ಭಾಷೆಗಳಿಗೆ ಅನುವಾದ :

वह जो बहुत अच्छा बोलता हो या किसी भाषा का अच्छा ज्ञाता।

पंडित महेशजी के पांडित्य के कारण ही उनको वागीश कहा जाता है।
वागीश, वागीश्वर

ಕವಿ   ಕ್ರಿಯಾಪದ

ಅರ್ಥ : ನಾಲ್ಕು ದಿಕ್ಕುಗಳಲ್ಲಿ ಮೋಡ ಕವಿದು ಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಆಕಾಶದಲ್ಲಿ ಮಳೆಯ ಮೋಡ ಕವಿದು ಕೊಂಡಿದೆ.

ಸಮಾನಾರ್ಥಕ : ಕವಿದು ಕೊಳ್ಳು


ಇತರ ಭಾಷೆಗಳಿಗೆ ಅನುವಾದ :

चारों ओर से घेर लेना या मंडलाकार छा जाना।

आकाश में घने काले बादल मँडरा रहे हैं।
मँडराना, मँडलाना, मंडराना, मंडलाना, मडराना

ಅರ್ಥ : ತೊಂದರೆ ಸಮಸ್ಯೆಗಳಿಗೆ ಗುರಿ ಮಾಡುವ ಅಥವಾ ಆಕ್ಷೇಪಿಸುವ ಪ್ರಕ್ರಿಯೆ

ಉದಾಹರಣೆ : ದೇಶದ ಆರ್ಥಿಕ ಪರಿಸ್ಥಿತಿಯ ಸುತ್ತಾ ತೊಂದರೆಗಳು ಕವಿಯುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

चपेट में लेने को होना या आने को होना या आक्षेप करने को होना।

वैश्विक अर्थव्यवस्था पर खतरा मँडरा रहा है।
मँडराना, मँडलाना, मंडराना, मंडलाना, मडराना

चौपाल