ಅರ್ಥ : ಮರೆವಿನಿಂದಾಗಿ ಕೆಲವು ವಸ್ತುಗಳನ್ನು ಎಲ್ಲಿಯಾದರೂ ಬಿಟ್ಟು ಬಿಡು ಅಥವಾ ಕಳಕೊಳ್ಳುವ ಕ್ರಿಯೆ
ಉದಾಹರಣೆ :
ರಮೇಶನು ಐದು ಸಾವಿರ ರೂಪಾಯಿಗಳನ್ನು ಎಲ್ಲಿ ಕಳಕೊಂಡ ಎಂದು ಗೊತ್ತಿಲ್ಲ.
ಸಮಾನಾರ್ಥಕ : ಕಳೆದುಕೊಳ್ಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಣದಂತಹ
ಉದಾಹರಣೆ :
ಅವಳ ಮುಖದಲ್ಲಿನ ನಗು ಕಳೆದು ಹೋಗಿದೆ.
ಸಮಾನಾರ್ಥಕ : ಕಳೆದು ಹೋಗು, ಕಳೆದು-ಹೋಗು
ಇತರ ಭಾಷೆಗಳಿಗೆ ಅನುವಾದ :