ಅರ್ಥ : ಯಾವುದಕ್ಕೆ ಕಲಾಯಿ ಮಾಡಿಸಲಾಗಿದೆಯೋ
ಉದಾಹರಣೆ :
ಅಂಗಡಿಯವನು ಕಲಾಯಿ ಮಾಡಿದ ಪಾತ್ರೆಗಳನ್ನು ಜೋಡಿಸುತ್ತಿದ್ದಾನೆ.
ಸಮಾನಾರ್ಥಕ : ಕಲಾಯಿ ಮಾಡಿದ, ಕಲಾಯಿ ಮಾಡಿದಂತ, ಕಲಾಯಿ ಮಾಡಿಸಿದ, ಕಲಾಯಿ ಮಾಡಿಸಿದಂತ, ಕಲಾಯಿ ಮಾಡಿಸಿದಂತಹ, ಕಲಾಯಿ-ಮಾಡಿದ
ಇತರ ಭಾಷೆಗಳಿಗೆ ಅನುವಾದ :