ಅರ್ಥ : ಚೆನ್ನಾಗಿ ಎಲ್ಲಾ ಕರ್ಮವನ್ನು ಮಾಡಿಕೊಂಡು ಹೋಗುವ
ಉದಾಹರಣೆ :
ಜೀವನದಲ್ಲಿ ಕರ್ಮನಿಷ್ಠ ವ್ಯಕ್ತಿಯು ಸದಾ ಸುಖವಾಗಿ ಇರುತ್ತಾರೆ.
ಸಮಾನಾರ್ಥಕ : ಕರ್ಮನಿಷ್ಟ, ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಿಧಿವತ್ತಾದ ಅಥವಾ ಶಾಸ್ತ್ರದ ಕರ್ಮಗಳಲ್ಲಿ ನಿಷ್ಠೆಯನ್ನು ಇಟ್ಟುಕೊಂಡಿರುವ
ಉದಾಹರಣೆ :
ಕರ್ಮನಿಷ್ಟ ವ್ಯಕ್ತಿಗಳು ಬೆಳಗ್ಗೆ, ಸಂಜೆಯ ವೇಳೆಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ.
ಸಮಾನಾರ್ಥಕ : ಕರ್ಮನಿಷ್ಟ, ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ
ಇತರ ಭಾಷೆಗಳಿಗೆ ಅನುವಾದ :
शास्त्रविहित कर्मों में निष्ठा रखने वाला।
कर्मनिष्ठ व्यक्ति संध्या, अग्निहोत्र आदि कर्म करते हैं।