ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರ್ಪೂರದ ಪದದ ಅರ್ಥ ಮತ್ತು ಉದಾಹರಣೆಗಳು.

ಕರ್ಪೂರದ   ಗುಣವಾಚಕ

ಅರ್ಥ : ಕರ್ಪೂರದಿಂದ ಮಾಡಿರುವಂತಹ

ಉದಾಹರಣೆ : ಚರ್ಮದ ಮೇಲೆ ಲೇಪಿಸಲು ವೈದ್ಯರು ಕರ್ಪೂರದ ಔಷಧಿಯನ್ನು ನೀಡಿದರು.

ಸಮಾನಾರ್ಥಕ : ಕರ್ಪೂರದಂತ, ಕರ್ಪೂರದಂತಹ


ಇತರ ಭಾಷೆಗಳಿಗೆ ಅನುವಾದ :

कपूर का बना हुआ।

वैद्य ने त्वचा पर लगाने के लिए एक कपूरी दवा दी।
कपूरी, काफ़ूरी, काफूरी

ಅರ್ಥ : ಕರ್ಪೂರದ ವಾಸನೆ ತರಹದ

ಉದಾಹರಣೆ : ಯಾಲ್ಲೋ ಒಂದು ಕಡೆಯಿಂದ ಕರ್ಪೂರದ ವಾಸನೆ ಬರುತ್ತಿದೆ.

ಸಮಾನಾರ್ಥಕ : ಕರ್ಪೂರದಂತ, ಕರ್ಪೂರದಂತಹ


ಇತರ ಭಾಷೆಗಳಿಗೆ ಅನುವಾದ :

कपूर की गंध की तरह का।

कहीं से कपूरी खूशबू आ रही है।
कपूरी, काफ़ूरी, काफूरी

चौपाल