ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರ್ಣರೇಖೆ ಪದದ ಅರ್ಥ ಮತ್ತು ಉದಾಹರಣೆಗಳು.

ಕರ್ಣರೇಖೆ   ನಾಮಪದ

ಅರ್ಥ : ಬಹುಭುಜದ ಅಪಾರ್ಶ್ವಕೋನಗಳೆರಡನ್ನು ಸೇರಿಸುವ ಅಥವಾ ಬಹುಮುಖಿಯ ಬೇರೆ ಬೇರೆ ಮುಖಗಲಲ್ಲಿನ ಅಪಾರ್ಶ್ವಕೋನಗಳೆರಡನ್ನೂ ಎದುರುಬದುರು ಮೂಲೆಗಳನ್ನೂ ಸೇರಿಸುವ ಸರಳರೇಖೆ

ಉದಾಹರಣೆ : ಈ ಚರ್ತುಭುಜದಲ್ಲಿ ಕರ್ಣರೇಖೆಯು ಸುಮಾರು ಎಂಟು ಸೆಂಟಿಮೀಟರ್ ಇದೆ.

ಸಮಾನಾರ್ಥಕ : ಕರ್ಣತಲ


ಇತರ ಭಾಷೆಗಳಿಗೆ ಅನುವಾದ :

वह रेखा जो किसी चतुर्भुज के तिरछे बल में पड़नेवाले आमने-सामने के बिंदुओं को मिलाती और उस चतुर्भुज को दो त्रिभुजों में विभक्त करती है।

इस चतुर्भुज में विकर्ण की लंबाई 5 सेंटीमीटर है।
कर्ण, विकर्ण

(mathematics) a set of entries in a square matrix running diagonally either from the upper left to lower right entry or running from the upper right to lower left entry.

diagonal

चौपाल