ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಳು ಪದದ ಅರ್ಥ ಮತ್ತು ಉದಾಹರಣೆಗಳು.

ಕರಳು   ನಾಮಪದ

ಅರ್ಥ : ಪ್ರಾಣಿಗಳ ಹೊಟ್ಟೆಯ ಒಳಗಿನ ಉದ್ದವಾದ ನಾಳ ಗುದ್ಧದ್ವಾರದವರೆಗೂ ಇರುತ್ತದೆ ಮತ್ತು ಅದರಿಂದ ಮಲ ಅಥವಾ ಬೇಡವಾದ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ

ಉದಾಹರಣೆ : ಮಾಂಸಹಾರಿ ವ್ಯಕ್ತಿಗಳ ಕರಳು ಒಳಗೆಯೇ ನಿಧಾನವಾಗಿ ಸ್ಥೂಲ ಅಥವಾ ದಪ್ಪವಾಗುತ್ತಾ ಹೋಗುತ್ತದೆ.

ಸಮಾನಾರ್ಥಕ : ಕರುಳಿನ ಸಮೂಹ, ಕರುಳು


ಇತರ ಭಾಷೆಗಳಿಗೆ ಅನುವಾದ :

प्राणियों के पेट के भीतर की वह लम्बी नली जो गुदा तक रहती है और जिससे होकर मल या रद्दी पदार्थ बाहर निकल जाता है।

मांसाहारी व्यक्ति की आँत अन्दर से धीरे-धीरे मोटी हो जाती है।
अँतड़ी, अंतरी, अंतावरी, अंत्र, अंत्री, अन्तावरी, अन्त्र, अन्त्री, आँत, आंत, आंत्र, आन्त्र, ओझ, कोष्ठ, लाद

The part of the alimentary canal between the stomach and the anus.

bowel, gut, intestine

ಅರ್ಥ : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

ಉದಾಹರಣೆ : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

ಸಮಾನಾರ್ಥಕ : ಉದರ, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮಧ್ಯಭಾಗ, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


ಇತರ ಭಾಷೆಗಳಿಗೆ ಅನುವಾದ :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter

चौपाल