ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಗುವ ಪದದ ಅರ್ಥ ಮತ್ತು ಉದಾಹರಣೆಗಳು.

ಕರಗುವ   ಗುಣವಾಚಕ

ಅರ್ಥ : ಕರಗಿಹೋಗುವವ

ಉದಾಹರಣೆ : ಈ ಬೇಳೆ ಸ್ವಲ್ಪ ಅಗ್ಗದ್ದು ಆದರೆ ಬೇಗ ಬೆಂದು ಕರೆಗುವುದೆಂದು ಅಂಗಡಿಯವರನು ಹೇಳಿದನು.


ಇತರ ಭಾಷೆಗಳಿಗೆ ಅನುವಾದ :

गलनेवाला या जो गल जाए।

दुकानदार ने कहा कि यह दाल थोड़ी महँगी है लेकिन गलाऊ है।
गलनशील, गलाऊ

ಅರ್ಥ : ದ್ರವ ಪದಾರ್ಥದಲ್ಲಿ ಕರಗಿ ಹೋಗುವ

ಉದಾಹರಣೆ : ಸಕ್ಕರೆ, ಉಪ್ಪು ಮುಂತಾದವುಗಳು ಕರಗುವ ಪದಾರ್ಥ.


ಇತರ ಭಾಷೆಗಳಿಗೆ ಅನುವಾದ :

जो किसी द्रव पदार्थ में घुल जाए।

शक्कर,नमक आदि घुलनशील पदार्थ हैं।
गलनशील, गलाऊ, घुलनशील, विलेय

(of a substance) capable of being dissolved in some solvent (usually water).

soluble

चौपाल