ಅರ್ಥ : ಬಿಳಿ ಬಣ್ಣದ, ಒಂದು ಸುಗಂಧ ಪದಾರ್ಥ
ಉದಾಹರಣೆ :
ಅವಳು ಆರತಿ ಮಾಡಲು ಕರ್ಪೂರ ತಂದಳು.
ಸಮಾನಾರ್ಥಕ : ಕರ್ಪೂರ
ಇತರ ಭಾಷೆಗಳಿಗೆ ಅನುವಾದ :
सफेद रंग का एक सुगन्धित पदार्थ जो दारचीनी की जाति के पेड़ों से निकलता है।
उसने आरती करने के लिए कपूर जलाया।A resin obtained from the camphor tree. Used in making celluloid and liniment.
camphor