ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕನ್ಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಕನ್ಯೆ   ನಾಮಪದ

ಅರ್ಥ : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ

ಉದಾಹರಣೆ : ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.

ಸಮಾನಾರ್ಥಕ : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಬಾಲಕಿ, ಬಾಲಿಕೆ, ಮಗು, ಶಿಶು, ಹುಡುಗಿ


ಇತರ ಭಾಷೆಗಳಿಗೆ ಅನುವಾದ :

छोटी अवस्था की स्त्री, विशेषकर अविवाहित।

लड़कियाँ गुड़ियों का खेल खेल रही हैं।
कन्या, छोकरी, छोरी, टिमिली, पृथुका, बच्ची, बाला, बालिका, लड़की

A youthful female person.

The baby was a girl.
The girls were just learning to ride a tricycle.
female child, girl, little girl

ಕನ್ಯೆ   ಗುಣವಾಚಕ

ಅರ್ಥ : ಪುರುಷ ಸಂಭೋಗವಾಗದ ಹೆಂಗಸು ಅಥವಾ ಕನ್ಯತ್ವವನ್ನು ಕಳೆದುಕೊಳ್ಳದ ಹೆಂಗಸು

ಉದಾಹರಣೆ : ನವರಾತ್ರಿಯಲ್ಲಿ ಕನ್ಯೆಯರು ಪೂಜೆ ಸಲ್ಲಿಸಿದರು.

ಸಮಾನಾರ್ಥಕ : ಅಕ್ಷತಯೋನಿ, ಕನ್ನಿಕೆ


ಇತರ ಭಾಷೆಗಳಿಗೆ ಅನುವಾದ :

जिसका कौमार्य भंग न हुआ हो।

पुरुष कुमारी कन्या से ही विवाह करना चाहते हैं।
अक्षत योनि, अक्षतयोनि, अक्षता, कँवारी, कुँआरी, कुँवारी, कुंवारी, कुमारिका, कुमारी, क्वाँरी

In a state of sexual virginity.

Pure and vestal modesty.
A spinster or virgin lady.
Men have decreed that their women must be pure and virginal.
pure, vestal, virgin, virginal, virtuous

चौपाल