ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕನ್ನ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಕನ್ನ ಹಾಕು   ನಾಮಪದ

ಅರ್ಥ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

ಸಮಾನಾರ್ಥಕ : ಅಪಹರಣ, ಅಪಹರಿಸು, ಕದಿ, ಕಳುವು, ಕಳ್ಳತನ, ದೋಚು


ಇತರ ಭಾಷೆಗಳಿಗೆ ಅನುವಾದ :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

ಕನ್ನ ಹಾಕು   ಕ್ರಿಯಾಪದ

ಅರ್ಥ : ಗೋಡೆ ಒಡೆದು ಕಳವು ಮಾಡುವುದು

ಉದಾಹರಣೆ : ಕಳ್ಳನು ರಾಮನ ಮನೆಗೆ ಕನ್ನ ಹಾಕಿ ಅವರ ಮನೆಯ ಸಾಮಾನುಗಳನ್ನೆಲ್ಲಾ ದೋಚಿಕೊಂಡು ಹೋಗಿದ್ದಾನೆ.

ಸಮಾನಾರ್ಥಕ : ಗೋಡೆ ಒಡೆ, ಸರುಂಗ ಕೊರೆ


ಇತರ ಭಾಷೆಗಳಿಗೆ ಅನುವಾದ :

सेंध मारकर चोरी करना।

चौकीदार ने सेंधमार को उस समय पकड़ा जब वह सेंधमारी कर रहा था।
सेंध देना, सेंध मारना, सेंध लगाना, सेंधमारी करना

चौपाल