ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡಿಮೆಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಕಡಿಮೆಯಾಗು   ನಾಮಪದ

ಅರ್ಥ : ಬೀಳುವ ಅಥವಾ ತಗ್ಗುವ ಕ್ರಿಯೆ ಅಥವಾ ಭಾವ

ಉದಾಹರಣೆ : ಶೇರುಗಳ ಬೆಲೆ ಕಡಿಮೆಯಾಗುತ್ತಿದ್ದ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ

ಸಮಾನಾರ್ಥಕ : ಅವರೋಹ, ಏರಿಳಿತ


ಇತರ ಭಾಷೆಗಳಿಗೆ ಅನುವಾದ :

गिरने या घटने की क्रिया या भाव।

शेयर के मूल्यों में लगातार गिरावट के कारणों का पता लगाया जा रहा है।
अपकर्ष, अपकर्षण, अपभ्रंश, अपह्रास, अवनति, अवपतन, अवपात, अवरोह, उतार, कमी, गिराव, गिरावट, घटती, घटाव, घटौती, नरमी, नर्मी, न्यूनता

A change downward.

There was a decrease in his temperature as the fever subsided.
There was a sharp drop-off in sales.
decrease, drop-off, lessening

ಕಡಿಮೆಯಾಗು   ಕ್ರಿಯಾಪದ

ಅರ್ಥ : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

ಉದಾಹರಣೆ : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

ಸಮಾನಾರ್ಥಕ : ಅಶಕ್ತಗೊಳ್ಳು, ಅಶಕ್ತವಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ದುರ್ಬಲವಾಗು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು


ಇತರ ಭಾಷೆಗಳಿಗೆ ಅನುವಾದ :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

ಅರ್ಥ : ಕಡಿಮೆಯಾಗುವ ಪ್ರಕ್ರಿಯೆ

ಉದಾಹರಣೆ : ಮಳೆಯ ಅಭಾವದಿಂದ ಈ ವರ್ಷದ ಫಸಲು ಕಡಿಮೆಯಾಗಿದೆ.


ಇತರ ಭಾಷೆಗಳಿಗೆ ಅನುವಾದ :

घाटा या कमी होना।

वर्षा की कमी के कारण इस वर्ष फ़सल टूट गई है।
टूटना

Grow worse.

Conditions in the slum worsened.
decline, worsen

ಅರ್ಥ : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು

ಉದಾಹರಣೆ : ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.

ಸಮಾನಾರ್ಥಕ : ಇಳಿ, ತಗ್ಗು


ಇತರ ಭಾಷೆಗಳಿಗೆ ಅನುವಾದ :

किसी वस्तु आदि का लुप्त होते हुए थोड़ा हो जाना।

वर्षा न होने से नदी में पानी कम हो रहा है।
उतरना, कम होना, कमी आना, घटना, न्यून होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

ಅರ್ಥ : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು

ಉದಾಹರಣೆ : ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.

ಸಮಾನಾರ್ಥಕ : ಕಡಿಮೆ ಆಗು, ಕುಸಿ, ಕೊರತೆಯೊಂದು, ಕ್ಷೀಣಿಸು, ಬೀಳು, ಬೆಲೆ ಕಡಿಮೆಯಾಗು


ಇತರ ಭಾಷೆಗಳಿಗೆ ಅನುವಾದ :

किसी वस्तु के गुणों, तत्वों आदि में कमी होना।

इन शेयरों के दाम लगातार कम हो रहे हैं।
लगातार चलते रहने के कारण ऊर्जा का ह्रास होता है।
कम होना, कमी आना, क्षीण होना, गिरना, घटना, नरम पड़ना, ह्रास होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

ಅರ್ಥ : ಅಪಾರ ದನ, ವಸ್ತು ಮೊದಲಾದವುಗಳಲ್ಲಿ ಸ್ವಲ್ಪ ಭಾಗವನ್ನು ತೆಗೆಯುವ ಅಥವಾ ಖರ್ಚು ಮಾಡುವ ಕ್ರಿಯೆ

ಉದಾಹರಣೆ : ರಾಮಕುಮಾರನಿಂದ ಹತ್ತು ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದರಿಂದ ಅವನ ಹಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಸಮಾನಾರ್ಥಕ : ಅಂತರವಾಗು, ವ್ಯತ್ಯಾಸವಾಗು


ಇತರ ಭಾಷೆಗಳಿಗೆ ಅನುವಾದ :

अपार धन, वस्तु आदि में थोड़ा ही निकलना या खर्च होना।

रामकुमार के दस हज़ार रुपये दान करने से खज़ाने में कुछ फ़र्क न पड़ेगा।
अंतर न आना, अंतर न पड़ना, अन्तर न आना, अन्तर न पड़ना, अपरिवर्तित रहना, फर्क न पड़ना, फ़र्क न पड़ना, बरकरार रहना, बरक़रार रहना

चौपाल